Karnataka forest recruitment:2026
ಕರ್ನಾಟಕ ಅರಣ್ಯ ಇಲಾಖೆಯಲ್ಲಿ (Karnataka forest recruitment Department – KFD) ಫಾರೆಸ್ಟ್ ವಾಚರ್ ( Forest wather ) ಹುದ್ದೆಗಳು ಸರ್ಕಾರಿ ಉದ್ಯೋಗದ ಕನಸು ಹೊಂದಿರುವ SSLC ಉತ್ತೀರ್ಣ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. ಈ ಹುದ್ದೆಯ ಪ್ರಮುಖ ಕರ್ತವ್ಯ ಅರಣ್ಯ ಸಂರಕ್ಷಣೆ, ಅರಣ್ಯ ಬೆಂಕಿ ತಡೆ, ಅಕ್ರಮ ಮರ ಕಡಿತ ತಡೆಯುವುದು ವನ್ಯಜೀವಿಗಳ ರಕ್ಷಣೆ ಹಾಗೂ ಅರಣ್ಯ ಅಧಿಕಾರಿಗಳಿಗೆ ಸಹಕಾರ ನೀಡುವುದು

2026- 27 ನೇಮಕಾತಿಗೆ Karnataka forest recruitment ಅರಣ್ಯ ವಲಯಗಳಲ್ಲಿ ಸಾವಿರಾರು ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿಯನ್ನು ಆಹ್ವಾನಿಸಲಾಗಿದೆ
Forest watchar (ಅರಣ್ಯ ವೀಕ್ಷಕ)
ಇಲಾಖೆ: ಕರ್ನಾಟಕ ಅರಣ್ಯ ಇಲಾಖೆ (KFD)
ವಿದ್ಯಾರ್ಹತೆ?
ಮಾನ್ಯತೆ ಪಡೆದ ಮಂಡಳಿಯಿಂದ ಎಸ್ ಎಸ್ ಎಲ್ ಸಿ 10ನೇ ತರಗತಿ ಉತ್ತೀರ್ಣ ಆಗಿರಬೇಕು.
ವಯೋಮಿತಿ?
ಸಾಮಾನ್ಯವಾಗಿ 18ರಿಂದ 30 ವರ್ಷ
ಮೀಸಲಾತಿ ವರ್ಗಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಲಿಕ್ಕೆ ದೊರೆಯುತ್ತದೆ.
ವೇತನ?
ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕ ಸರ್ಕಾರದ ವೇತನ ಶ್ರೇಣಿಯಂತೆ ಸುಮಾರು ₹29, 600 ರಿಂದ ₹52,800 ಮಾಸಿಕ ವೇತನ ಹಾಗೂ ಇತರೆ ಲಭ್ಯಗಳು ದೊರೆಯುತ್ತವೆ.
ಆಯ್ಕೆ ಪ್ರಕ್ರಿಯೆ!
ಆಯ್ಕೆ ಪ್ರಕ್ರಿಯೆಯಲ್ಲಿ ಸಾಮಾನ್ಯವಾಗಿ
ಎಸ್ ಎಸ್ ಎಲ್ ಸಿ ಅಂಕಗಳ ಮೆರಿಟ್
ದೈಹಿಕ ಪರೀಕ್ಷೆ ( physical test)
ವೈದ್ಯಕೀಯ ಪರೀಕ್ಷೆ ( medical examination)
ದಾಖಲೆ ಪರಿಶೀಲನೆ ( document verification)
ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ನಿಯಮಗಳು ಅಂತಿಮವಾಗಿರುತ್ತದೆ.
Karnataka forest recruitment
ಅಗತ್ಯ ದಾಖಲೆಗಳು?
- ಎಸ್ ಎಸ್ ಎಲ್ ಸಿ ಅಂಕಪಟ್ಟಿ
- ಆಧಾರ್ ಕಾರ್ಡ್ಜಾ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ನಿವಾಸ ಪ್ರಮಾಣ ಪತ್ರ
- ಪಾಸ್ಪೋರ್ಟ್ ಗಾತ್ರದ ಫೋಟೋ
- ಸಹಿ
- ಮೊಬೈಲ್ ಸಂಖ್ಯೆ
- ಇಮೇಲ್ ಐಡಿ
Karnataka forest recruitment ಗೆ ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ?
1. ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ನೇಮಕಾತಿ ವೆಬ್ಸೈಟ್ ಗೆ ಭೇಟಿ ನೀಡಿ.
2. Forest watcher Recruitment. 2026 ಲಿಂಕ್ ತೆ ರೆಯಿರಿ
3. ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಮೂಲಕ ನೋಂದಣಿ ಮಾಡಿ.
4. ಅರ್ಜಿ ನಮೂನೆಯಲ್ಲಿ ವೈಯಕ್ತಿಕ ಹಾಗೂ ಶೈಕ್ಷಣಿಕ ಮಾಹಿತಿಯನ್ನು ಭರ್ತಿ ಮಾಡಿ.
5. ಅದಕ್ಕೆ ದಾಖಲೆಗಳನ್ನು ಅಪ್ಲೋಡ್ ಮಾಡಿ.
6. ಎಲ್ಲ ವಿವರಗಳನ್ನು ಪರಿಶೀಲಿಸಿ ಅರ್ಜಿಯನ್ನು ಸಲ್ಲಿಸಿ.
7. ಅರ್ಜಿ ಶುಲ್ಕವನ್ನು ಪಾವತಿಸಿ ( ಅಗತ್ಯ ವಿದ್ದರೆ) .
8. ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಡೌನ್ಲೋಡ್ ಮಾಡಿ ಹಾಗೂ ಮುದ್ರಿಸಿ.
Karnataka forest recruitment ಅರ್ಜಿ ಸಲ್ಲಿಸುವ ಪ್ರಮುಖ ದಿನಗಳು!
– ಆನ್ಲೈನ್ ಅರ್ಜಿ ಆರಂಭ: 01 ಆಗಸ್ಟ್ 2026
– ಅರ್ಜಿ ಸಲ್ಲಿಸಲು ಕೊನೆಯ ದಿನ :31 ಆಗಸ್ಟ್ 2026
– ಫಾರೆಸ್ಟ್ ವಾಚರ್ ಕೆಲಸದ ಜವಾಬ್ದಾರಿಗಳು
– ಅರಣ್ಯ ಪ್ರದೇಶದ ಗಸ್ತು
– ಅಕ್ರಮ ಮರಗಳಿಂದ ತಡೆ
– ಅರಣ್ಯ ಬೆಂಕಿ ನಿಯಂತ್ರಣಕ್ಕೆ ಸಹಕಾರ
– ವನ್ಯಜೀವಿ ಸಂರಕ್ಷಣೆ
– ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡುವುದು
– ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸುವುದು
ಉದ್ಯೋಗದ ಪ್ರಯೋಜನಗಳು
– ಸರ್ಕಾರಿ ಉದ್ಯೋಗದ ಭದ್ರತೆ
– ಉತ್ತಮ ವೇತನ
– ವಾರ್ಷಿಕ ವೇತನ ಹೆಚ್ಚಳ
– ವೈದ್ಯಕೀಯ ಮತ್ತು ಇತರೆ ಸರ್ಕಾರಿ ಸೌಲಭ್ಯಗಳು
– ನಿವೃತ್ತಿ ಸೌಲಭ್ಯಗಳು
ಪರೀಕ್ಷಾ ಅಥವಾ ತಯಾರಿ ಸಲಹೆಗಳು!
– ಎಸ್ ಎಸ್ ಎಲ್ ಸಿ ಮೂಲಭೂತ ವಿಷಯಗಳ ಪುನರಾವರ್ತನೆ ಮಾಡಿ.
– ದೈರ್ಯ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರತಿದಿನ ಓಟ ಹಾಗೂ ವ್ಯಾಯಾಮ ಮಾಡಿ.
– ಕರ್ನಾಟಕ ಅರಣ್ಯ ವನ್ಯಜೀವಿ ಹಾಗೂ ಪರಿಸರ ಸಂಬಂಧಿತ ಸಾಮಾನ್ಯ ಜ್ಞಾನವನ್ನು ಓದಿ.
– ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ನಂತರವೇ ಅರ್ಜಿ ಸಲ್ಲಿಸಿ.
ನಮ್ಮ ಸಲಹೆ!
ಕರ್ನಾಟಕ ಫಾರೆಸ್ಟ್ ವಾಚರ್ ಹುದ್ದೆ SSLC ಪಾಸಾದ ಅಭ್ಯರ್ಥಿಗಳಿಗೆ ಉತ್ತಮ ಸರ್ಕಾರಿ ಉದ್ಯೋಗದ ಅವಕಾಶವಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಸೂಚನೆಯನ್ನು ಸಂಪೂರ್ಣವಾಗಿ ಓದಿ. ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ಮತ್ತು ಕೊನೆಯ ದಿನಾಂಕದೊಳಗೆ ಆನ್ಲೈನ್ ಅರ್ಜಿ ಸಲ್ಲಿಸಿ. ಈ ಉದ್ಯೋಗದ ಮೂಲಕ ರಾಜ್ಯದ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆಯುತ್ತದೆ.
1 thought on “Karnataka forest recruitment :ಕರ್ನಾಟಕ ಫಾರೆಸ್ಟ್ ವಾಚರ್ ( forest Watcher) ಉದ್ಯೋಗ 2026- ಸಂಪೂರ್ಣ ಮಾಹಿತಿ, ಅರ್ಹತೆ, ವೇತನ ಹಾಗೂ ಅರ್ಜಿ ಸಲ್ಲಿಸಲು ವಿಧಾನ”