Telegram Join My Telegram   WhatsApp Join My WhatsApp

ಕರ್ನಾಟಕ ಸಚಿವರ ಪಟ್ಟಿ 2026 ಸಂಪೂರ್ಣ ಮಾಹಿತಿ

ಕರ್ನಾಟಕ ಸಚಿವರ ಪಟ್ಟಿ 2026 ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಎಲ್ಲಾ ಸಚಿವರ ಹೆಸರುಗಳು,ಖಾತೆಗಳ ಜವಾಬ್ದಾರಿಗಳು ಹಾಗೂ ಇತ್ತೀಚಿನ ಸಚಿವ ಸಂಪುಟದ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ

ಕರ್ನಾಟಕ ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ. ರಾಜ್ಯದ ವಿವಿಧ ಇಲಾಖೆಗಳ ಜವಾಬ್ದಾರಿಯನ್ನು ಸಚಿವರು ನಿರ್ವಹಿಸುತ್ತಾರೆ. ಜನರಿಗೆ ಅಗತ್ಯವಿರುವ ಯೋಜನೆಗಳನ್ನು ರೂಪಿಸುವುದು ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿಸುವುದು ಹಾಗೂ ಆಡಳಿತವನ್ನು ಪರಿಣಾಮಕಾರಿಯಾಗಿ ನಡೆಸುವುದು ಸಚಿವ ಸಂಪುಟದ ಪ್ರಮುಖ ಹೊಣೆಗಾರಿಕೆಯಾಗಿದೆ

ಕರ್ನಾಟಕ ಸಚಿವರ ಪಟ್ಟಿ 2026
ಕರ್ನಾಟಕ ಸಚಿವರ ಪಟ್ಟಿ 2026

2026ರಲ್ಲಿ ಕರ್ನಾಟಕದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟ ಕಾರ್ಯನಿರ್ವಹಿಸುತ್ತಿದೆ. ಆಗಸ್ಟ್ 2026 ರಲ್ಲಿ ಸಚಿವ ಸಂಪುಟವನ್ನು ವಿಸ್ತರಿಸಲಾಗಿದ್ದು ವಿವಿಧ ಪ್ರದೇಶಗಳು ಹಾಗೂ ಸಾಮಾಜಿಕ ವರ್ಗಗಳಿಗೆ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಹೊಸ ಸಚಿವರನ್ನು ಸೇರಿಸಲಾಗಿದೆ.

ಕರ್ನಾಟಕ ಸಚಿವರ ಪಟ್ಟಿ 2026

ಮುಖ್ಯಮಂತ್ರಿ

ಡಿ.ಕೆ. ಶಿವಕುಮಾರ್

ಮುಖ್ಯಮಂತ್ರಿಯಾಗಿ ರಾಜ್ಯದ ಆಡಳಿತದ ನೇತೃತ್ವ ವಹಿಸುತ್ತಿದ್ದಾರೆ. ಹಣಕಾಸು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವ ಸಂಪುಟ ವ್ಯವಹಾರಗಳು ಸೇರಿದಂತೆ ಕೆಲವು ಪ್ರಮುಖ ಇಲಾಖೆಗಳು ಅವರ ಬಳಿ ಇವೆ.

ಕರ್ನಾಟಕ ಸಚಿವರ ಪಟ್ಟಿ 2026 ಉಪಮುಖ್ಯಮಂತ್ರಿ

ಡಾ. ಜಿ. ಪರಮೇಶ್ವರ್

ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕಂದಾಯ ಹಾಗೂ ಕ್ರೀಡಾ ಇಲಾಖೆಗಳ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

ಕರ್ನಾಟಕ ಸಚಿವರ ಪಟ್ಟಿ 2026

ಪ್ರಮುಖ ಸಚಿವರ ಪಟ್ಟಿ

• ಕೆ ಎಚ್ ಮುನಿಯಪ್ಪ –  ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕ ವ್ಯವಹಾರಗಳು

• ಕೆ.ಜೆ. ಜಾರ್ಜ್  –  ಇಂಧನ ಇಲಾಖೆ

• ಎಂ. ಬಿ. ಪಾಟೀಲ್  –   ಬೃಹತ್ ಮತ್ತು ಮಾಧ್ಯಮ ಕೈಗಾರಿಕೆಗಳು ಮೂಲಸೌಕರ್ಯ ಅಭಿವೃದ್ಧಿ

• ರಾಮಲಿಂಗ ರೆಡ್ಡಿ  –   ಪ್ರಮುಖ ಮತ್ತು ಮಾಧ್ಯಮ ನಿರಾವರಿ

• ಸತೀಶ್ ಜಾರಕಿಹೊಳಿ  –    ಲೋಕೋಪಯೋಗಿ ಇಲಾಖೆ

• ಕೃಷ್ಣ ಬೈರೇಗೌಡ  –  ಕೃಷಿ ಸಂಬಂಧಿತ ಪ್ರಮುಖ ಜವಾಬ್ದಾರಿಗಳು

• ಪ್ರಿಯಾಂಕ ಖರ್ಗೆ  –  ಗೃಹ ಇಲಾಖೆಯನ್ನು ಒಳಗೊಂಡ ಪ್ರಮುಖ ಜವಾಬ್ದಾರಿಗಳು

• ಈಶ್ವರ್ ಖಂಡ್ರೆ  – ಅರಣ್ಯ ಮತ್ತು ಪರಿಸರ ಸಂಬಂಧಿತ ಆಡಳಿತ

• ಶರಣಪ್ರಕಾಶ್ ಪಾಟೀಲ್ ವೈದ್ಯಕೀಯ ಶಿಕ್ಷಣ

ಬೈರತಿ ಸುರೇಶ್  –  ನಗರಾಭಿವೃದ್ಧಿ ಸಂಬಂಧಿತ ಜವಾಬ್ದಾರಿಗಳು

ಇವುಗಳ ಜೊತೆಗೆ ಸಚಿವ ಸಂಪುಟ ವಿಸ್ತರಣೆಯ ನಂತರ ಹಲವು ಹೊಸ ಸಚಿವರು ಸಂಪುಟಕ್ಕೆ ಸೇರ್ಪಡೆಯಾಗಿದ್ದು ಒಟ್ಟಾರೆ ಆಡಳಿತವನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಲಾಗಿದೆ .

ಸಚಿವ ಸಂಪುಟದ ಪ್ರಮುಖ ಜವಾಬ್ದಾರಿಗಳು

ಕರ್ನಾಟಕ ಸಚಿವ   ಸಂಪುಟವುರಾಜ್ಯದ ವಿವಿಧ ಇಲಾಖೆಗಳ ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡುತ್ತದೆ. ಶಿಕ್ಷಣ, ಆರೋಗ್ಯ, ಕೃಷಿ, ರಸ್ತೆ ಕೈಗಾರಿಕೆ, ಇಂಧನ, ನೀರಾವರಿ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಹಾಗು ಸಮಾಜ ಕಲ್ಯಾಣದಂತಹ ಕ್ಷೇತ್ರಗಳಲ್ಲಿ ನೀತಿಗಳನ್ನು ರೂಪಿಸಿ ಜಾರಿಗೆ ತರುತ್ತದೆ.

ಪ್ರತಿ ಸಚಿವರು ತಮ್ಮ ಇಲಾಖೆಯ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡುವುದು ಬಜೆಟ್ ಬಳಕೆಯನ್ನು ಮೇಲ್ವಿಚಾರಣೆ ಮಾಡುವುದು ಹಾಗೂ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿಯನ್ನು ಹೊಂದಿರುತ್ತಾರೆ

2026 ರ ಸಚಿವ ಸಂಪುಟ ವಿಸ್ತರಣೆಯ ವಿಶೇಷತೆ

2026 ಆಗಸ್ಟ್ ನಲ್ಲಿ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದ್ದು, ವಿವಿಧ ಜಿಲ್ಲೆಗಳು ಹಾಗೂ ಸಮುದಾಯಿಕಗಳಿಗೆ ಸಮತೋಲನದ ಪ್ರಾತಿನಿಧ್ಯ ಕಲ್ಪಿಸಲು ಪ್ರಯತ್ನಿಸಲಾಗಿದೆ. ಅನುಭವಿಗಳ ಜೊತೆಗೆ ಮೊದಲ ಬಾರಿಗೆ ಸಚಿವರಾದ ಶಾಸಕರಿಗೂ ಅವಕಾಶ ದೊರೆತಿದೆ. ಈ ಕಾರ್ಯಕ್ರಮವನ್ನು ಆಡಳಿತದ ಕಾರ್ಯಕ್ಷಮಯತೆಯನ್ನು ಹೆಚ್ಚಿಸುವ ಪ್ರಯತ್ನವೆಂದು ವಿಶ್ಲೇಷಿಸಲಾಗಿದೆ.

ಸಚಿವ ಸಂಪುಟದ ಮಹತ್ವ

ಯಾವುದೇ ರಾಜ್ಯದ ಅಭಿವೃದ್ಧಿಯಲ್ಲಿ ಸಚಿವ ಸಂಪುಟದ ಪಾತ್ರ ಅತ್ಯಂತ ಮಹತ್ವದಾಗಿದೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಸಚಿವರು ಒಟ್ಟಾಗಿ ರಾಜ್ಯದ ಆಡಳಿತಾತಕ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಹೊಸ ಯೋಜನೆಗಳು, ಕಲ್ಯಾಣ ಕಾರ್ಯಕ್ರಮಗಳು, ಕೈಗಾರಿಕಾ ಅಭಿವೃದ್ಧಿ, ಕೃಷಿ ನೀತಿಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ನಿರ್ಧಾರಗಳು ಸಚಿವ ಸಂಪುಟದ ಸಭೆಯಲ್ಲಿ ಕೈಗೊಳ್ಳಲಾಗುತ್ತದೆ

Digital Kannada ಇತರೆ ಲೇಖನಗಳು

ಜನರಿಗೆ ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆ,  ಉದ್ಯೋಗಾವಕಾಶಗಳು ಹಾಗೂ ಉತ್ತಮ ರಸ್ತೆ ನೀರು ಮತ್ತು ವಿದ್ಯುತ್ ಸೌಲಭ್ಯಗಳನ್ನು ಒದಗಿಸುವಲ್ಲಿ ಸಚಿವ ಸಂಪುಟದ ಪಾತ್ರ ಪ್ರಮುಖವಾಗಿದೆ.

ಪ್ರಮುಖವಾಗಿ!

ಕರ್ನಾಟಕದ ಸಚಿವ ಸಂಪುಟವು ರಾಜ್ಯದ ಆಡಳಿತದ ಪ್ರಮುಖ ಅಂಗವಾಗಿದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ ವಿವಿಧ ಇಲಾಖೆಗಳ ಸಚಿವರು ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಇತ್ತೀಚಿನ ಸಚಿವ ಸಂಪುಟ ವಿಸ್ತರಣೆಯ ಮೂಲಕ ಹೊಸ ನಾಯಕತ್ವಕ್ಕೆ ಅವಕಾಶ ನೀಡಲಾಗಿದ್ದು ಆಡಳಿತದಲ್ಲಿ ಸಮತೋಲನ ಮತ್ತು ಪರಿಣಾಮಕಾರಿತ್ವ ಹೆಚ್ಚಿಸುವ ಪ್ರಯತ್ನ ನಡೆದಿದೆ ರಾಜ್ಯದ ಅಭಿವೃದ್ಧಿ ಜನಕಲ್ಯಾಣ ಹಾಗೂ ಸುಶಾನವನ್ನು ಮುಂದುವರಿಸುವಲ್ಲಿ ಸಚಿವ ಸಂಪುಟದ ಪಾತ್ರ ಮುಂದಿನ ದಿನಮಾನಗಳಲ್ಲಿಯೂ ಅತ್ಯಂತ ಮಹತ್ವದಾಗಿರುತ್ತದೆ.

WhatsApp Group Join Now
Telegram Group Join Now

Leave a Comment